ಸದಸ್ಯತ್ವ
ಸಂಘದ ಸದಸ್ಯರಾಗಿ
ಮಂಡ್ಯ ಜಿಲ್ಲೆಯ ರೈತರು ಮತ್ತು ಸಾವಯವ ಉತ್ಪನ್ನಗಳ ಗ್ರಾಹಕರು ಸಂಘದ ಸದಸ್ಯರಾಗಬಹುದು. ಕೆಳಗಿನ ಅರ್ಜಿ ಭರ್ತಿ ಮಾಡಿ; ನಮ್ಮ ತಂಡ ನಿಮ್ಮನ್ನು ಸಂಪರ್ಕಿಸುತ್ತದೆ.
ಸದಸ್ಯತ್ವ ಅರ್ಜಿ
ಗೆ, ಅಧ್ಯಕ್ಷರು / ಮುಖ್ಯಕಾರ್ಯನಿರ್ವಹಣಾಧಿಕಾರಿ, ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ ನಿ., ಮಂಡ್ಯ. ಮಾನ್ಯರೇ, ನನ್ನನ್ನು ತಮ್ಮ ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕಾಗಿ ವಿನಂತಿ. ನಾನು ತಮ್ಮ ಸಂಘದ ನಿಯಮ ಹಾಗೂ ಉಪನಿಯಮಗಳಿಗೆ ಬದ್ಧನಾಗಿರುತ್ತೇನೆ. * ಗುರುತಿಸಲಾದ ಕ್ಷೇತ್ರಗಳು ಕಡ್ಡಾಯ.
