ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ

ನೋಂದಣಿ ಸಂಖ್ಯೆ 38090:2015-16

Organic Mandya — Pure Rootsಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ
ಮಂಡ್ಯ ಜಿಲ್ಲೆಯ ಹಸಿರು ಭತ್ತದ ಗದ್ದೆ

2015 ರಿಂದ · ನೋಂದಣಿ ಸಂಖ್ಯೆ 38090:2015-16

ಬನ್ನಿ, ಮಂಡ್ಯ ಜಿಲ್ಲೆಯನ್ನು ಸಾವಯವ ಜಿಲ್ಲೆಯಾಗಿ ಮಾಡೋಣ

ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ — ರೈತರಿಂದ, ರೈತರಿಗಾಗಿ

12,000+

ತರಬೇತಿ ಪಡೆದ ರೈತರು

1,500+

ದಾನ ಮಾಡಿದ ಹಸು-ಎತ್ತು

101

ಪ್ರಮಾಣೀಕೃತ ರೈತರು

336

ಷೇರುದಾರರು

ಚಿತ್ರಗಳು

ನಮ್ಮ ಕೆಲಸದ ನೋಟ

  • ಸಾವಯವ ತರಕಾರಿ ಕೊಯ್ಲು ಮಾಡುತ್ತಿರುವ ರೈತ ಕುಟುಂಬ

    ಸಾವಯವ ತರಕಾರಿ ಕೊಯ್ಲು ಮಾಡುತ್ತಿರುವ ರೈತ ಕುಟುಂಬ

  • ಸಾವಯವ ಕೃಷಿ ತರಬೇತಿಯಲ್ಲಿ ಬಿತ್ತನೆ ಅಭ್ಯಾಸ

    ಸಾವಯವ ಕೃಷಿ ತರಬೇತಿಯಲ್ಲಿ ಬಿತ್ತನೆ ಅಭ್ಯಾಸ

  • ರೈತರಿಗೆ ಹಸು-ಎತ್ತು ದಾನ ಕಾರ್ಯಕ್ರಮ

    ರೈತರಿಗೆ ಹಸು-ಎತ್ತು ದಾನ ಕಾರ್ಯಕ್ರಮ

ಆಡಳಿತ ಮಂಡಳಿ

ಸಂಘದ ನೇತೃತ್ವ

ಎಲ್ಲ 16 ಸದಸ್ಯರು
  • ಶ್ರೀ ಮಧುಚಂದನ್ ಎಸ್.ಸಿ.

    ಶ್ರೀ ಮಧುಚಂದನ್ ಎಸ್.ಸಿ.

    ಅಧ್ಯಕ್ಷರು

    ಸೂನಗಹಳ್ಳಿ

  • ಶ್ರೀ ವಿಜಯೇಂದ್ರ ಹೆಚ್.ಸಿ.

    ಶ್ರೀ ವಿಜಯೇಂದ್ರ ಹೆಚ್.ಸಿ.

    ಉಪಾಧ್ಯಕ್ಷರು

    ಹಲ್ಲೇಗೆರೆ

  • ಶ್ರೀ ಪಿ.ಡಿ. ರಮೇಶ್

    ಶ್ರೀ ಪಿ.ಡಿ. ರಮೇಶ್

    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

    ಪಣಕನಹಳ್ಳಿ

  • ಶ್ರೀ ಕೆಂಪೇಗೌಡ ಎಂ.ಎಲ್.

    ಶ್ರೀ ಕೆಂಪೇಗೌಡ ಎಂ.ಎಲ್.

    ಕಾರ್ಯನಿರ್ವಾಹಕ ಸಲಹೆಗಾರರು ಮತ್ತು ಮಾರ್ಗದರ್ಶಕರು

    ನಾಗಮಂಗಲ

ಸಾವಯವ ಸಂತೆ — ಪ್ರತಿ ಭಾನುವಾರ ಮತ್ತು ಬುಧವಾರ

ತೋಟಗಾರಿಕ ಇಲಾಖೆ, ಮಂಡ್ಯ ನಗರ · ಮಧ್ಯಾಹ್ನ 3 — ಸಂಜೆ 6

ದಾರಿ ನೋಡಿ

ಪದೇ ಪದೇ ಕೇಳುವ ಪ್ರಶ್ನೆಗಳು

ರೈತರು ಕೇಳುವ ಪ್ರಶ್ನೆಗಳು

ಸಾವಯವ ಸಂತೆ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ?
ಸಾವಯವ ಸಂತೆ ಪ್ರತಿ ಭಾನುವಾರ ಮತ್ತು ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಂಡ್ಯ ನಗರದ ಜಿಲ್ಲಾ ತೋಟಗಾರಿಕಾ ಇಲಾಖೆ ಮುಂಭಾಗದಲ್ಲಿ ನಡೆಯುತ್ತದೆ. ಇದನ್ನು ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ ಆಯೋಜಿಸುತ್ತದೆ. ಪ್ರವೇಶ ಉಚಿತ.
ಸಂಘದ ಸದಸ್ಯರಾಗಲು ಎಷ್ಟು ಶುಲ್ಕ?
ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘದ ಸದಸ್ಯರಾಗಲು ಷೇರು ಮೊತ್ತ ₹1,000 ಮತ್ತು ಸದಸ್ಯತ್ವ ಶುಲ್ಕ ₹150 — ಒಟ್ಟು ₹1,150 ಪಾವತಿಸಬೇಕು. ಇದರೊಂದಿಗೆ ನಿಗದಿತ ಅರ್ಜಿ ಮತ್ತು ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು. ರೈತ ಮತ್ತು ಗ್ರಾಹಕ ಎರಡೂ ಸದಸ್ಯತ್ವಕ್ಕೆ ಈ ಮೊತ್ತ ಒಂದೇ.
ಸಾವಯವ ಕೃಷಿ ತರಬೇತಿ ಉಚಿತವೇ?
ಹೌದು. ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ ನಡೆಸುವ ಸಾವಯವ ಕೃಷಿ ತರಬೇತಿ ಸಂಪೂರ್ಣ ಉಚಿತ. ತರಬೇತಿ ಪ್ರತಿ ತಿಂಗಳ ಮೊದಲ ಶನಿವಾರ ನಡೆಯುತ್ತದೆ ಮತ್ತು ಸದಸ್ಯರಲ್ಲದವರೂ ಭಾಗವಹಿಸಬಹುದು. ಇಲ್ಲಿಯವರೆಗೆ 12,000ಕ್ಕೂ ಹೆಚ್ಚು ರೈತರು ತರಬೇತಿ ಪಡೆದಿದ್ದಾರೆ.